| ಪೂಜ್ಯ ನಿರ್ಭಯಾನಂದ ಸರಸ್ವತಿ ಸ್ವಾಮೀಜಿಯರಿಂದ ಪ್ರಾಸ್ತಾವಿಕ ನುಡಿಗಳು |
| ಸಮಾರಂಭದ ಉದ್ಘಾಟನೆ-ಪೂಜ್ಯ ಜಗದಾತ್ಮಾನಂದ ಸ್ವಾಮೀಜಿಯರಿಂದ |
| ಇಟಲಿಯ ಹಿಂದು ಯೂನಿಯನ್ ಸಂಸ್ಥಾಪಕರಾದ ಪೂಜ್ಯ ಸ್ವಾಮಿ ಯೋಗಾನಂದಗಿರಿ ಮಹಾರಾಜ್ ಇವರಿಂದ ಉಪನ್ಯಾಸ |
| ಮುಖ್ಯ ಅತಿಥಿಗಳಾಗಿ ಮಾತನಾಡಿದ ತುಮಕೂರು ಜಿಲ್ಲಾಧಿಕಾರಿಗಳಾದ ಡಾ|| ಸಿ.ಸೋಮಶೇಖರ್ ಐ.ಏ.ಎಸ್ |
| ಭಕ್ತ ಸಮೂಹ |
| ವೇದಿಕೆಯ ಎದುರು ಆಸೀನರಾಗಿದ್ದ ಯತಿಗಳು |
| ವೇದಿಕೆ ಮತ್ತು ಸಭಾಮಂಟಪ ಹೀಗಿತ್ತು |
| ಉದ್ಘಾಟನೆಗೊಂಡ ವಿಶ್ವ ಭಾವೈಕ್ಯ ಮಂದಿರ |
| ಶ್ರೀಮತಿ ರೋಹಿಣಿ ಗುಂಡೂರಾವ್ ಮತ್ತು ವೃಂದದವರಿಂದ ಸಮೂಹ ವೀಣಾ ವಾದನ |
| ವಿದ್ವಾನ್ ಶ್ರೀ ಅನೂರು ಅನಂತ ಕೃಷ್ಣಶರ್ಮ ಮತ್ತು ತಂಡದವರಿಂದ ನಡೆದ ಲಯಲಾವಣ್ಯ ಕಾರ್ಯಕ್ರಮದ ಮೊದಲು ಯತಿಗಳಿಂದ ಭಜನೆ |
| ವಿಶಾಲವಾದ ಮಂಟಪದಲ್ಲಿ ನಡೆದ ಪ್ರಸಾದ ಬೋಜನ |
| ಕಾರ್ಯಕ್ರಮಗಳು ನಾಲ್ಕೇ ದಿನದ್ದಾದರೂ ಅಚ್ಚುಕಟ್ಟಾಡ ಶೌಚವ್ಯವಸ್ಥೆ |
| ಕಾರ್ಯಕ್ರಮದ ಸ್ಥಳಕ್ಕೆ ಕೈಬೀಸಿ ಕರೆದ ಭಗವಾಧ್ವಜಗಳು |
| ರಾಮಕೃಷ್ಣ ವಿಚಾರಧಾರೆಗೆ ನಾಲ್ಕು ಜನ ಸ್ವಾಮೀಜಿಗಳನ್ನು ನೀಡಿದ ಶ್ರೀ ನಾಗಭೂಷಣ್ ಮತ್ತು ಶ್ರೀಮತಿ ಲಲಿತಮ್ಮನವರು ಪೂಜ್ಯ ನಿರ್ಭಯಾನಂದರ ನುಡಿಗಳನ್ನು ಆಲಿಸುತ್ತಾ..... |
| ಪೂಜ್ಯ ನಿರ್ಭಯಾನಂದರ ವೀರಾವೇಶದ ನುಡಿಗಳು... |
| ವಿಶಾಲವಾದ ಸುಂದರ ಸಭಾಮಂಟಪ |
| ಅಚ್ಚುಕಟ್ಟಾದ ಧ್ವನಿವರ್ಧಕ ವ್ಯವಸ್ಥೆ |
| ಆರೇಳು ಸಾವಿರ ಭಕ್ತರ ಚಿತ್ರವನ್ನು ಸೆರೆಹಿಡಿದ ಕ್ರೇನ್ ಕ್ಯಾಮರಾ |
| ಜನರ ಮನತಣಿಸಿದ ಶೋಭಾಯಾತ್ರೆ |
| ಶೋಭಾಯಾತ್ರೆಗೆ ಶೋಭೆ ನೀಡಿದವರು |
| ಮಾತೃಶಕ್ತಿಗೆ ಸ್ಪೂರ್ತಿ ನೀಡಿದ ಪೂಜ್ಯರು |
| ಪೂಜ್ಯ ನಿರ್ಭಯಾನಂದರು ಶೋಭಾಯಾತ್ರೆಯಲ್ಲಿ |
| ಧಾರ್ಮಿಕ ಸಮಾವೇಶದಲ್ಲಿ ಪೂಜ್ಯ ಡಾ|| ಶಿವಕುಮಾರ ಮಹಾಸ್ವಾಮಿಗಳು |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ