ಬುಧವಾರ, ಏಪ್ರಿಲ್ 20, 2011

<embed src="http://www.4shared.com/embed/491533667/f95aeb99" width="420" height="250" allowfullscreen="true" allowscriptaccess="always"></embed>

ಬುಧವಾರ, ಡಿಸೆಂಬರ್ 8, 2010

ಸಚಿತ್ರವರದಿ

 ಪೂಜ್ಯ ನಿರ್ಭಯಾನಂದ  ಸರಸ್ವತಿ ಸ್ವಾಮೀಜಿಯರಿಂದ ಪ್ರಾಸ್ತಾವಿಕ ನುಡಿಗಳು

 ಸಮಾರಂಭದ ಉದ್ಘಾಟನೆ-ಪೂಜ್ಯ ಜಗದಾತ್ಮಾನಂದ ಸ್ವಾಮೀಜಿಯರಿಂದ

ಇಟಲಿಯ ಹಿಂದು ಯೂನಿಯನ್ ಸಂಸ್ಥಾಪಕರಾದ ಪೂಜ್ಯ ಸ್ವಾಮಿ ಯೋಗಾನಂದಗಿರಿ ಮಹಾರಾಜ್ ಇವರಿಂದ ಉಪನ್ಯಾಸ

ಮುಖ್ಯ ಅತಿಥಿಗಳಾಗಿ ಮಾತನಾಡಿದ ತುಮಕೂರು ಜಿಲ್ಲಾಧಿಕಾರಿಗಳಾದ ಡಾ|| ಸಿ.ಸೋಮಶೇಖರ್ ಐ.ಏ.ಎಸ್


ಭಕ್ತ ಸಮೂಹ

ವೇದಿಕೆಯ ಎದುರು ಆಸೀನರಾಗಿದ್ದ ಯತಿಗಳು


ವೇದಿಕೆ ಮತ್ತು ಸಭಾಮಂಟಪ ಹೀಗಿತ್ತು

ಉದ್ಘಾಟನೆಗೊಂಡ ವಿಶ್ವ ಭಾವೈಕ್ಯ ಮಂದಿರ

ಶ್ರೀಮತಿ ರೋಹಿಣಿ ಗುಂಡೂರಾವ್ ಮತ್ತು ವೃಂದದವರಿಂದ ಸಮೂಹ ವೀಣಾ ವಾದನ

ವಿದ್ವಾನ್ ಶ್ರೀ ಅನೂರು ಅನಂತ ಕೃಷ್ಣಶರ್ಮ ಮತ್ತು ತಂಡದವರಿಂದ  ನಡೆದ ಲಯಲಾವಣ್ಯ ಕಾರ್ಯಕ್ರಮದ ಮೊದಲು ಯತಿಗಳಿಂದ ಭಜನೆ

ವಿಶಾಲವಾದ ಮಂಟಪದಲ್ಲಿ ನಡೆದ ಪ್ರಸಾದ ಬೋಜನ

ಕಾರ್ಯಕ್ರಮಗಳು ನಾಲ್ಕೇ ದಿನದ್ದಾದರೂ ಅಚ್ಚುಕಟ್ಟಾಡ ಶೌಚವ್ಯವಸ್ಥೆ



ಕಾರ್ಯಕ್ರಮದ ಸ್ಥಳಕ್ಕೆ ಕೈಬೀಸಿ ಕರೆದ ಭಗವಾಧ್ವಜಗಳು

ರಾಮಕೃಷ್ಣ ವಿಚಾರಧಾರೆಗೆ ನಾಲ್ಕು ಜನ ಸ್ವಾಮೀಜಿಗಳನ್ನು ನೀಡಿದ ಶ್ರೀ ನಾಗಭೂಷಣ್ ಮತ್ತು ಶ್ರೀಮತಿ ಲಲಿತಮ್ಮನವರು ಪೂಜ್ಯ ನಿರ್ಭಯಾನಂದರ ನುಡಿಗಳನ್ನು ಆಲಿಸುತ್ತಾ.....

ಪೂಜ್ಯ ನಿರ್ಭಯಾನಂದರ ವೀರಾವೇಶದ ನುಡಿಗಳು...

ವಿಶಾಲವಾದ ಸುಂದರ ಸಭಾಮಂಟಪ

ಅಚ್ಚುಕಟ್ಟಾದ ಧ್ವನಿವರ್ಧಕ ವ್ಯವಸ್ಥೆ

ಆರೇಳು ಸಾವಿರ ಭಕ್ತರ ಚಿತ್ರವನ್ನು ಸೆರೆಹಿಡಿದ ಕ್ರೇನ್ ಕ್ಯಾಮರಾ

ಜನರ ಮನತಣಿಸಿದ ಶೋಭಾಯಾತ್ರೆ

ಶೋಭಾಯಾತ್ರೆಗೆ ಶೋಭೆ ನೀಡಿದವರು

ಮಾತೃಶಕ್ತಿಗೆ ಸ್ಪೂರ್ತಿ ನೀಡಿದ ಪೂಜ್ಯರು



ಪೂಜ್ಯ ನಿರ್ಭಯಾನಂದರು ಶೋಭಾಯಾತ್ರೆಯಲ್ಲಿ




ಧಾರ್ಮಿಕ ಸಮಾವೇಶದಲ್ಲಿ ಪೂಜ್ಯ ಡಾ|| ಶಿವಕುಮಾರ ಮಹಾಸ್ವಾಮಿಗಳು