ವಿವೇಕ ಸುಧೆ
ಶ್ರೀರಾಮಕೃಷ್ಣಪರಮಹಂಸ-ಶ್ರೀ ವಿವೇಕಾನಂದ-ಶ್ರೀ ಮಾತಾ ಶಾರದಾದೇವಿ ವಿಚಾರಗಳಿಗಾಗಿ
ಗುರುವಾರ, ಏಪ್ರಿಲ್ 21, 2011
ಬುಧವಾರ, ಏಪ್ರಿಲ್ 20, 2011
<embed src="http://www.4shared.com/embed/491533667/f95aeb99" width="420" height="250" allowfullscreen="true" allowscriptaccess="always"></embed>
ಶುಕ್ರವಾರ, ಡಿಸೆಂಬರ್ 10, 2010
ಗುರುವಾರ, ಡಿಸೆಂಬರ್ 9, 2010
ಬುಧವಾರ, ಡಿಸೆಂಬರ್ 8, 2010
ಸಚಿತ್ರವರದಿ
ಪೂಜ್ಯ ನಿರ್ಭಯಾನಂದ ಸರಸ್ವತಿ ಸ್ವಾಮೀಜಿಯರಿಂದ ಪ್ರಾಸ್ತಾವಿಕ ನುಡಿಗಳು |
ಸಮಾರಂಭದ ಉದ್ಘಾಟನೆ-ಪೂಜ್ಯ ಜಗದಾತ್ಮಾನಂದ ಸ್ವಾಮೀಜಿಯರಿಂದ |
ಇಟಲಿಯ ಹಿಂದು ಯೂನಿಯನ್ ಸಂಸ್ಥಾಪಕರಾದ ಪೂಜ್ಯ ಸ್ವಾಮಿ ಯೋಗಾನಂದಗಿರಿ ಮಹಾರಾಜ್ ಇವರಿಂದ ಉಪನ್ಯಾಸ |
ಮುಖ್ಯ ಅತಿಥಿಗಳಾಗಿ ಮಾತನಾಡಿದ ತುಮಕೂರು ಜಿಲ್ಲಾಧಿಕಾರಿಗಳಾದ ಡಾ|| ಸಿ.ಸೋಮಶೇಖರ್ ಐ.ಏ.ಎಸ್ |
ಭಕ್ತ ಸಮೂಹ |
ವೇದಿಕೆಯ ಎದುರು ಆಸೀನರಾಗಿದ್ದ ಯತಿಗಳು |
ವೇದಿಕೆ ಮತ್ತು ಸಭಾಮಂಟಪ ಹೀಗಿತ್ತು |
ಉದ್ಘಾಟನೆಗೊಂಡ ವಿಶ್ವ ಭಾವೈಕ್ಯ ಮಂದಿರ |
ಶ್ರೀಮತಿ ರೋಹಿಣಿ ಗುಂಡೂರಾವ್ ಮತ್ತು ವೃಂದದವರಿಂದ ಸಮೂಹ ವೀಣಾ ವಾದನ |
ವಿದ್ವಾನ್ ಶ್ರೀ ಅನೂರು ಅನಂತ ಕೃಷ್ಣಶರ್ಮ ಮತ್ತು ತಂಡದವರಿಂದ ನಡೆದ ಲಯಲಾವಣ್ಯ ಕಾರ್ಯಕ್ರಮದ ಮೊದಲು ಯತಿಗಳಿಂದ ಭಜನೆ |
ವಿಶಾಲವಾದ ಮಂಟಪದಲ್ಲಿ ನಡೆದ ಪ್ರಸಾದ ಬೋಜನ |
ಕಾರ್ಯಕ್ರಮಗಳು ನಾಲ್ಕೇ ದಿನದ್ದಾದರೂ ಅಚ್ಚುಕಟ್ಟಾಡ ಶೌಚವ್ಯವಸ್ಥೆ |
ಕಾರ್ಯಕ್ರಮದ ಸ್ಥಳಕ್ಕೆ ಕೈಬೀಸಿ ಕರೆದ ಭಗವಾಧ್ವಜಗಳು |
ರಾಮಕೃಷ್ಣ ವಿಚಾರಧಾರೆಗೆ ನಾಲ್ಕು ಜನ ಸ್ವಾಮೀಜಿಗಳನ್ನು ನೀಡಿದ ಶ್ರೀ ನಾಗಭೂಷಣ್ ಮತ್ತು ಶ್ರೀಮತಿ ಲಲಿತಮ್ಮನವರು ಪೂಜ್ಯ ನಿರ್ಭಯಾನಂದರ ನುಡಿಗಳನ್ನು ಆಲಿಸುತ್ತಾ..... |
ಪೂಜ್ಯ ನಿರ್ಭಯಾನಂದರ ವೀರಾವೇಶದ ನುಡಿಗಳು... |
ವಿಶಾಲವಾದ ಸುಂದರ ಸಭಾಮಂಟಪ |
ಅಚ್ಚುಕಟ್ಟಾದ ಧ್ವನಿವರ್ಧಕ ವ್ಯವಸ್ಥೆ |
ಆರೇಳು ಸಾವಿರ ಭಕ್ತರ ಚಿತ್ರವನ್ನು ಸೆರೆಹಿಡಿದ ಕ್ರೇನ್ ಕ್ಯಾಮರಾ |
ಜನರ ಮನತಣಿಸಿದ ಶೋಭಾಯಾತ್ರೆ |
ಶೋಭಾಯಾತ್ರೆಗೆ ಶೋಭೆ ನೀಡಿದವರು |
ಮಾತೃಶಕ್ತಿಗೆ ಸ್ಪೂರ್ತಿ ನೀಡಿದ ಪೂಜ್ಯರು |
ಪೂಜ್ಯ ನಿರ್ಭಯಾನಂದರು ಶೋಭಾಯಾತ್ರೆಯಲ್ಲಿ |
ಧಾರ್ಮಿಕ ಸಮಾವೇಶದಲ್ಲಿ ಪೂಜ್ಯ ಡಾ|| ಶಿವಕುಮಾರ ಮಹಾಸ್ವಾಮಿಗಳು |
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)